ನಮ್ಮ ಶಾಲೆಯ ಹೋಮ್ from ವರ್ಕ್ ನಲ್ಲಿ ಆದದ್ದು ಆಗ್ಬೇಕಾದದ್ದು

ಮೇಡಮ್ ಮತ್ತು ಸರ್ ಎಲ್ಲರಿಗೂ ನಮಸ್ಕಾರ.. ನಮ್ಮ ಶಾಲೆಯಿಂದ  ಮೂವರು ಗುರುಗಳ ಹೋಮ್ ಫ್ರಮ್ ವರ್ಕ್ ಮಾತ್ರ  ಆಗ್ತಿದೆ ಆಗ್ಬೇಕಾದದ್ದು ಇದೆ ರಿ..ಆದರೆ    ಆದಪ್ಪಸರ್ ದು.ಮತ್ತ ಹಸೀನಬೆಗುಂ.ಮೇಡಂ ರದು ..ಶಾಮೀಮ್ ಬೇಗುಂ ಮೇಡಂ ಕೆಲಸ ಬಹಳ ಪೆಂಡಿಂಗ್ ಇದೆರಿ . ಅವರದು ಕೇವಲ ಬ್ಲಾಗ್ ಮಾತ್ರ ರಚನೆಯಾಗಿದೆ ಅಸ್ಸೈನ್ಮೆಂಟ್ಸ್ ಯಾವದು ಆಗಿಲ್ಲರಿ .ಎಗದರು ಅವರ ಕೆಲಸ ಕಂಪ್ಲೀಟ್ ಮಾಡಿಸಲು.. ಬೆಳಗ್ಗೆ ಚರ್ಚಿಸಿದರಾಯಿತು..ಧನ್ಯವಾದಗಳು.ಎಲ್ಲರಿಗೂ

Comments

Popular posts from this blog